MESCOM Apprenticeship Recruitment 2026: 200ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಕರೆಯಲಾಗಿದೆ
(MESCOM), HRD Centre, ಮಂಗಳೂರು ವತಿಯಿಂದ Apprenticeship (Amendment) Act 1973 ಅಡಿಯಲ್ಲಿ Graduate Apprentice, Technician (Diploma) Apprentice ಹಾಗೂ General Stream Graduate Apprentice ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ನಡೆಯುತ್ತಿದ್ದು, ಕರ್ನಾಟಕ ರಾಜ್ಯದ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ಅಪ್ರೆಂಟಿಸ್ ತರಬೇತಿಯ ಪ್ರಮುಖ ಉದ್ದೇಶ ಯುವ ಅಭ್ಯರ್ಥಿಗಳಿಗೆ ವಾಸ್ತವಿಕ ಕೆಲಸದ ಅನುಭವ ನೀಡುವುದು ಮತ್ತು ಅವರನ್ನು ಕೈಗಾರಿಕಾ … Read more