ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ನೇಮಕಾತಿ 2026 – Class I & II ಹುದ್ದೆಗಳು | ಸಂಪೂರ್ಣ ಮಾಹಿತಿ
ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) 2026ರಲ್ಲಿ ವಿವಿಧ Class I ಮತ್ತು Class II ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಪೋರ್ಟ್ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ದೊಡ್ಡ ಸಂಸ್ಥೆಯಾಗಿದ್ದು . ಸರ್ಕಾರಿ ಜಾಬ್ ಬೇಕು ಅಂತ ಕಾಯುತ್ತಿರುವವರಿಗೆ ಇದು ಒಳ್ಳೆಯ ಅವಕಾಶ. ಈ ನೇಮಕಾತಿಯಲ್ಲಿ ಇಂಜಿನಿಯರಿಂಗ್, ಅಕೌಂಟ್ಸ್, ಕಂಪ್ಯೂಟರ್ ಮತ್ತು ಆಫೀಸ್ ಕೆಲಸಗಳ ಹುದ್ದೆಗಳು ಇವೆ. ಈ ಜಾಬ್‌ಗಳ ಮುಖ್ಯ ಲಾಭ ಏನೆಂದರೆ ಒಳ್ಳೆಯ ಸಂಬಳ ಮತ್ತು ಸ್ಥಿರ ಉದ್ಯೋಗ. ಕೆಲಸ … Read more